38 ವರ್ಷದ ಹಿಂದಿನ ಲೇಖನ ಹಂಚಿಕೊಂಡ ನಟಿ ಸುಧಾರಾಣಿ | FILMIBEAT KANNADA
2019-06-28
3
ನಟಿ ಸುಧಾರಾಣಿ ಕನ್ನಡದ ಚೆಂದದ ನಟಿ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರ ಬಗ್ಗೆ ಅನೇಕ ಲೇಖನಗಳು, ಕಾರ್ಯಕ್ರಮಗಳ ಬಂದಿವೆ. ಅದು ಸಾಮಾನ್ಯ ಕೂಡ.
Kannada actress Sudharani shared her 38 years back article in instagram account.